Nithya Kannada
I asked 4 questions yesterday ninne nānu nālku praśnegaḷannu kēḷide ನಿನ್ನೆ ನಾನು ನಾಲ್ಕು ಪ್ರಶ್ನೆಗಳನ್ನು ಕೇಳಿದೆ I am asking 4 questions today ivattu nānu nālku praśnegaḷannu kēḷtā iddīni ಇವತ್ತು ನಾನು ನಾಲ್ಕು ಪ್ರಶ್ನೆಗಳನ್ನು ಕೇಳ್ತಾ ಇದ್ದೀನಿ I will ask 4 questions tomorrow nāḷe nānu nālku praśnegaḷannu kēḷtīni ನಾಳೆ ನಾನು ನಾಲ್ಕು ಪ್ರಶ್ನೆಗಳನ್ನು ಕೇಳ್ತೀನಿ Verb: ask kriyāpada: kēḷu ಕ್ರಿಯಾಪದ: ಕೇಳು
88 episodios
Comentarios
0Sé la primera persona en comentar
¡Regístrate ahora y únete a la comunidad de Nithya Kannada!