Ruthumana - ಋತುಮಾನ

Ruthumana - ಋತುಮಾನ

Podcast door Ruthumana

ಕನ್ನಡದ ಶ್ರೀಮಂತ ಪರಂಪರೆಯೊಟ್ಟಿಗೆ ಆಧುನಿಕ ಜಗತ್ತಿನ ಯುವ ಮನಸ್ಸುಗಳಿಗೆ ಕಿವಿಯಾಗುವುದು ಋತುಮಾನದ ಆಶಯ.

Tijdelijke aanbieding

3 maanden voor € 1,00

Daarna € 9,99 / maandElk moment opzegbaar.

Begin hier

Alle afleveringen

9 afleveringen
episode ಕಾರ್ನಾಡರ ನೆನಪಿನಲ್ಲಿ .. : ಜಿ. ರಾಜಶೇಖರ್ artwork
ಕಾರ್ನಾಡರ ನೆನಪಿನಲ್ಲಿ .. : ಜಿ. ರಾಜಶೇಖರ್

ಗಿರೀಶ್ ಕಾರ್ನಾಡರ ಜನ್ಮದಿನದ ನೆನೆಪಿನಲ್ಲಿ ಜಿ. ರಾಜಶೇಖರರು ಕಾರ್ನಾಡರ ಸಾರ್ವಜನಿಕ ಜೀವನ ಮತ್ತು ಬರಹ ಒಂದಕ್ಕೊಂದು ಹೊಂದಿಕೊಂಡ ಬಗೆ , ಸಮಕಾಲೀನ ರಾಜಕೀಯಕ್ಕೆ ಅವರು ನೀಡಿದ ಪ್ರತಿಸ್ಪಂದನೆ ಮತ್ತು ಕರ್ನಾಟಕದ ಚರಿತ್ರೆಗೆ ಸಂಬಂಧಿಸಿದಂತೆ ಕಾರ್ನಾಡರು ಬರೆದ ಮೂರು ನಾಟಕಗಳು ಮತ್ತು ಅವುಗಳ ಪ್ರಸ್ತುತತೆಯ ಬಗ್ಗೆ ಮಾತಾಡಿದ್ದಾರೆ . ಈ ಮಾತುಗಳನ್ನು 2019 ರ ಆಗಸ್ಟ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ.

20 mei 2020 - 58 min
episode ಕತೆಯ ಜೊತೆ - ಕಮಲಪುರದ ಹೋಟ್ಲಿನಲ್ಲಿ artwork
ಕತೆಯ ಜೊತೆ - ಕಮಲಪುರದ ಹೋಟ್ಲಿನಲ್ಲಿ

ಕತೆ : ಕಮಲಪುರದ ಹೋಟ್ಲಿನಲ್ಲಿ ಕತೆಗಾರರು  : ಪಂಜೆ ಮಂಗೇಶರಾಯರು ಓದು : ಕಿಶನ್. ಆರ್

11 mei 2020 - 21 min
episode ಕತೆಯ ಜೊತೆ - ಅಣ್ಣಯ್ಯನ ಮಾನವಶಾಸ್ತ್ರ artwork
ಕತೆಯ ಜೊತೆ - ಅಣ್ಣಯ್ಯನ ಮಾನವಶಾಸ್ತ್ರ

ಕತೆ : ಅಣ್ಣಯ್ಯನ ಮಾನವಶಾಸ್ತ್ರ ಕತೆಗಾರರು  : ಎ. ಕೆ . ರಾಮಾನುಜನ್ ಓದು : ಸಿದ್ದಾರ್ಥ ಮಾಧ್ಯಮಿಕ

11 mei 2020 - 24 min
episode ಕತೆಯ ಜೊತೆ - ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ artwork
ಕತೆಯ ಜೊತೆ - ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ

ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ ಸಂಕಲನ : ದ್ಯಾವನೂರು ಕತೆಗಾರ : ದೇವನೂರು ಮಹಾದೇವ ಓದು : ಮೌನೇಶ್ ಬಡಿಗೇರ್ *********************** ಹಣ ಎಲ್ಲದಕ್ಕಿಂತ ದೊಡ್ಡದಲ್ಲ; ಆದರೇ ಹಣವಿರದೇ ಋತುಮಾನದಂತಹ ಕನಸುಗಳು ಈಡೇರುವುದು ಕಷ್ಟಸಾಧ್ಯ. ಹೆಜ್ಜೆ ಹೆಜ್ಜೆಗೂ ಖರ್ಚಿನ ಬಾಬತ್ತಿರುವ ಈ ದುಬಾರಿ ದುನಿಯಾದಲ್ಲಿ ಧನ ಸಹಾಯವನ್ನೂ ನಾವು ಅಪೇಕ್ಷಿಸುತ್ತೇವೆ. ಮಿಂದಾಣಕ್ಕೆ ತಗಲುವ ವಾರ್ಷಿಕ ಶುಲ್ಕ, ಬರಹಗಾರರಿಗೆ ಗೌರವ ಧನ ನೀಡಲು, ಸಂದರ್ಶನಗಳನ್ನು ಚಿತ್ರಿಕರಿಸಲು, ಪ್ರಯಾಣಕ್ಕೆ, ಆಕಾಶವಾಣಿ , ದೂರದರ್ಶನ ಸೇರಿದಂತೆ ಹಲವೆಡೆ ಸಂಗ್ರಹಿತವಾಗಿರುವ ಅಮೂಲ್ಯ ದೃಶ್ಯ-ಶ್ರವ್ಯ ವನ್ನು ಹೊರ ತೆಗೆಸಲು, ಹೀಗೆ ಪ್ರತಿಯೊಂದಕ್ಕೂ ಹಣದ ಅಗತ್ಯವಿದೆ. ಹೀಗಾಗಿ ಆರ್ಥಿಕವಾಗಿಯೂ ನೀವು ನಮಗೆ ನೆರವಾಗಬಹುದು. ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿhttps://yt.orcsnet.com/#ruthumana [https://www.youtube.com/redirect?event=video_description&v=ICCrCl-57F8&q=https%3A%2F%2Fyt.orcsnet.com%2F%23ruthumana&redir_token=VfWpudiQ6tPKBZZ9NEhMfVsZXJd8MTU4OTMwOTM1NEAxNTg5MjIyOTU0]

11 mei 2020 - 23 min
episode ಋತುಮಾನ ಪಾಡ್ಕಾಸ್ಟ್ : ಅಂಬೇಡ್ಕರ್ ಮತ್ತು ಧರ್ಮ - ವೆಲೇರಿಯನ್ ರೋಡ್ರಿಗಸ್ artwork
ಋತುಮಾನ ಪಾಡ್ಕಾಸ್ಟ್ : ಅಂಬೇಡ್ಕರ್ ಮತ್ತು ಧರ್ಮ - ವೆಲೇರಿಯನ್ ರೋಡ್ರಿಗಸ್

ಋತುಮಾನಕ್ಕೆ ನೆರವಾಗಲು ಇಲ್ಲಿ ಕ್ಲಿಕ್ ಮಾಡಿ https://yt.orcsnet.com/#ruthumana [https://www.youtube.com/redirect?event=video_description&v=lLSPdQaI-Ok&redir_token=bMDG5zvYRw8AKxbVv6GAM0skOiV8MTU4NjkyODQ0OEAxNTg2ODQyMDQ4&q=https%3A%2F%2Fyt.orcsnet.com%2F%23ruthumana] ಡಾ. ಬಿ. ಆರ್. ಅಂಬೇಡ್ಕರ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಮಾಡಿರುವ ಈ ವಿಶೇಷ ಪಾಡ್ಕಾಸ್ಟ್ ನಲ್ಲಿ ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರು "ಅಂಬೇಡ್ಕರ್ ಮತ್ತು ಧರ್ಮ" ಎಂಬ ವಿಷಯವನ್ನು ಚರ್ಚಿಸಿದ್ದಾರೆ . ಅಂಬೇಡ್ಕರ್ ಅವರ ಧರ್ಮದ ಪರಿಕಲ್ಪನೆ , ಭಾರತದ ವಿವಿಧ ಧರ್ಮಗಳ ಕುರಿತಾಗಿ ಅಂಬೇಡ್ಕರ್ ಚಿಂತನೆ ಮತ್ತು ಕೊನೆಗೆ ಬೌದ್ದ ಧರ್ಮದ ಆಯ್ಕೆಗೆ ಅಂಬೇಡ್ಕರ್ ನೀಡಿರುವ ಕಾರಣಗಳನ್ನು ಇಲ್ಲಿ ಪ್ರೊ. ವೆಲೇರಿಯನ್ ರೋಡ್ರಿಗಸ್ ವಿವರಿಸಿದ್ದಾರೆ. ಇಲ್ಲಿಯವರೆಗೆ ಹದಿನೈದಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿರುವ "The Essential Writings of B.R. Ambedkar" (2002) ಪುಸ್ತಕದ ಸಂಪಾದಕರಾದ ಡಾ. ವೆಲೆರೀಯನ್ ರೊಡ್ರಿಗಸ್, ಭಾರತದ ಅತ್ಯಂತ ಪ್ರಮುಖ ಅಂಬೇಡ್ಕರ್ ವಿದ್ವಾಂಸರಲ್ಲಿ ಒಬ್ಬರು.

14 apr 2020 - 1 h 31 min
Super app. Onthoud waar je bent gebleven en wat je interesses zijn. Heel veel keuze!
Super app. Onthoud waar je bent gebleven en wat je interesses zijn. Heel veel keuze!
Makkelijk in gebruik!
App ziet er mooi uit, navigatie is even wennen maar overzichtelijk.

Tijdelijke aanbieding

3 maanden voor € 1,00

Daarna € 9,99 / maandElk moment opzegbaar.

Exclusieve podcasts

Advertentievrij

Gratis podcasts

Luisterboeken

20 uur / maand

Begin hier

Alleen bij Podimo

Populaire luisterboeken