Kannada podcast | Waarakkondu Kathe
Podcast de Abhishek S D
Este podcast se puede escuchar gratuitamente en todos las plataformas y en la app de Podimo sin necesidad de suscripción.
Todos los episodios
13 episodiosಹೆಣ್ಣು ಒಬ್ಬಳು housewife ಆಗಬೇಕು ಅಂತ expect ಮಾಡೋ ಕಾಲದಲ್ಲಿ ಕಷ್ಟಗಳನ್ನ ಮೀರಿ astrophysicist ಆಗಿ ಸಾಧಿಸಿದ ಒಬ್ಬ true feminist iconರ ಕಥೆ. --- Send in a voice message: https://podcasters.spotify.com/pod/show/abhishek-s-d/message
James Bond character ಬರೆಯಲು ಸ್ಪೂರ್ತಿಯಾದ real James Bond ಕಥೆ. ಇನ್ನೂ ತಿಳಿಯಲು ಇಷ್ಟವಿದ್ದಲ್ಲಿ ಇವರ ಆತ್ಮಕಥನ 'spy/counterspy' ಪುಸ್ತಕವನ್ನು ಓದಿ. --- Send in a voice message: https://podcasters.spotify.com/pod/show/abhishek-s-d/message
Afronauts(African astronauts) ಅನ್ನೋ ಪದವನ್ನ coin ಮಾಡಿದ ಎಲ್ಲೆ ಇಲ್ಲದ ಹುಚ್ಚು ಕನಸುಗಾರನ ಕಥೆ. --- Send in a voice message: https://podcasters.spotify.com/pod/show/abhishek-s-d/message
Nuclear war ಆಗೋದನ್ನ ತಡೆದ ವ್ಯಕ್ತಿಯ ಬಗ್ಗೆ ಒಂದು ಕಥೆ. --- Send in a voice message: https://podcasters.spotify.com/pod/show/abhishek-s-d/message
ಈ ಮಹಾನ್ವ್ಯಕ್ತಿ ಕಥೆನಾ ತುಂಬಾ simple ಆಗಿ ಹೇಳಿ ಮುಗ್ಸಿದೀನಿ ಅದಕ್ಕೆ ಕ್ಷಮೆ ಇರಲಿ ಇವರು Einsteinರ theory of relativityನ oppose ಮಾಡಿದ ಕಥೆ ಬಗ್ಗೆ ದಾಖಲೆ ಇಲ್ದೆ ಇರೋದರಿಂದ ಅದನ್ನ ಹೇಳೋಕಾಗಲಿಲ್ಲ ಕ್ಷಮಿಸಿ. ಇವರ ಬಗ್ಗೆ ಸಾಧ್ಯವಾದರೆ ಓದಿ. --- Send in a voice message: https://podcasters.spotify.com/pod/show/abhishek-s-d/message
Disponible en todas partes
¡Escucha Podimo en tu móvil, tablet, ordenador o coche!
Un universo de entretenimiento en audio
Miles de podcast y audiolibros exclusivos
Sin anuncios
No pierdas tiempo escuchando anuncios cuando escuches los contenidos de Podimo.