
Kannada
Gratis en Podimo
Starte jetzt und verbinde dich mit deinen Lieblingspodcaster*innen
Mehr AYKE ಆಯ್ಕೆ -from Shreekanth Hegde
ವೇಷ, ಭಾಷೆ, ಕೆಲಸ, ಗುರುತು ಸ್ಥಾನ ಮಾನ ಇವೆಲ್ಲ ಕೇವಲ ಸಾಧನಗಳಷ್ಟೇ.... ಉಪಯುಕ್ತವಾದ ಬದಲಾವಣೆಯೇ ನಮ್ಮ ಗುರಿಯಾಗಿರಬೇಕು, ಅದಕ್ಕೆ ಮೊಟ್ಟ ಮೊದಲಿನದಾಗಿ ಮಾಡ ಬೇಕಾಗಿದ್ದೇ ಸರಿಯಾದ ದಾರಿಯನ್ನು ಆಯ್ದುಕೊಳ್ಳುವುದು.. ಈ ವಿಷಯದ ಬಗ್ಗೆ ಒತ್ತು ನೀಡುವುದೇ ನಮ್ಮ ಉದ್ದೇಶ. ಫೇಸ್ಬುಕ್ ನಲ್ಲಿ: Ayke Podcast ಸಂವಾದಕ್ಕಾಗಿ: aykepodcast@gmail.com ಇನ್ಸ್ಟಾ ಗ್ರಾಮ್ ನಲ್ಲಿ: aykepodcast
ಗಾಂಧೀಜಿಯವರ ಸೌತ್ ಆಫ್ರಿಕಾದ ದಿನಗಳು
ಹೇಗೆ ಒಬ್ಬ ವಿದ್ಯಾವಂತ ಒಳ್ಳೆಯ ವ್ಯಕ್ತಿಗೆ ವಿನಾಕಾರಣ ಕಷ್ಟಗಳು ಎದುರಿಸಬೇಕಾಗುತ್ತದೆ ಮತ್ತು ಅದರಿಂದ ಕಲಿಯಬೇಕಾದದ್ದು ಏನು? ಅವರ ಆಯ್ಕೆ ನಮಗೆ ಪಾಠ.
England and early days.. ಇಂಗ್ಲೆಂಡ್ ನ ಹಾಗೂ ಶುರುವಿನ ದಿನಗಳು. ಭಾಗ-2
ಹೇಗೆ ಇತ್ತು ಅವರ ಶುರುವಿನ ದಿನಗಳು? ಇಂಗ್ಲೆಂಡ್ ಅಲ್ಲಿ ಕಷ್ಟವಾಯಿತು.. ನಂತರ ಮುಂಬೈ ಅಲ್ಲಿ ಅದು ಮುಂದುವರೆಯಿತು. ಅವರ ಜೀವನ ನಮಗೆ ಸಾಕಷ್ಟು ಪಾಠ ಹೇಳಿಕೊಡುತ್ತದೆ... ಅವರ ಆಯ್ಕೆ ನಮಗೆ ಆದರ್ಶಪ್ರಾಯ!
Gandhi..as normal Stupid Kid. ಗಾಂಧಿಯ ಬಾಲ್ಯದ ತಪ್ಪುಗಳು, ಭಾಗ -1
ಮಹಾತ್ಮನ 151 ನೇ ಜಯಂತಿಯ ನೆನಪಿಗಾಗಿ ಅವರ ಆತ್ಮ ಚರಿತ್ರೆಯ ಕೆಲವು ಆಯ್ದ ಕಥೆಗಳನ್ನು ನಿಮ್ಮ ಮುಂದೆ ಇಡುತ್ತೇನೆ. ಆ ಹುಡುಗ ಹೇಗೆ ಮಹಾತ್ಮನಾದ? ಯಾವುದಿತ್ತು ಅವನ ಆಯ್ಕೆ?
story of a humble 'SLATE'
ಹೇಗೆ ಒಂದು ಸಣ್ಣ ಸ್ಲೇಟು ನಮಗೆ ದೊಡ್ಡ ಪಾಠ ಹೇಳಿಕೊಡುತ್ತದೆ?
Chicken soup for Soul ಸಣ್ಣ ಕಥೆಗಳ ದೊಡ್ಡ ಸಾಧನೆ!
ಹೇಗೆ ಒಂದು ಸಣ್ಣ ಕಥೆಗಳ ಪುಸ್ತಕ ದೊಡ್ಡ ಬದಲಾವಣೆಯನ್ನು ಮಾಡಿತು? ತಾನೇ ಸರಿಯಾದ ಜಾಗಕ್ಕೆ ಬರಲು ಎಷ್ಟು ಶ್ರಮ ವಹಿಸಿತು .... ಇದು ಸೂಪರ್ ಸ್ವಾರಸ್ಯಕರ ವಾಗಿದೆ. aykepodcast@gmail.com Facebook: Ayke Podcast