
Kannada podcast | Waarakkondu Kathe
Podcast von Abhishek S D
Nimm diesen Podcast mit

Mehr als 1 Million Hörer*innen
Du wirst Podimo lieben und damit bist du nicht allein
Mit 4,7 Sternen im App Store bewertet
Alle Folgen
13 Folgen
ಹೆಣ್ಣು ಒಬ್ಬಳು housewife ಆಗಬೇಕು ಅಂತ expect ಮಾಡೋ ಕಾಲದಲ್ಲಿ ಕಷ್ಟಗಳನ್ನ ಮೀರಿ astrophysicist ಆಗಿ ಸಾಧಿಸಿದ ಒಬ್ಬ true feminist iconರ ಕಥೆ. --- Send in a voice message: https://podcasters.spotify.com/pod/show/abhishek-s-d/message

James Bond character ಬರೆಯಲು ಸ್ಪೂರ್ತಿಯಾದ real James Bond ಕಥೆ. ಇನ್ನೂ ತಿಳಿಯಲು ಇಷ್ಟವಿದ್ದಲ್ಲಿ ಇವರ ಆತ್ಮಕಥನ 'spy/counterspy' ಪುಸ್ತಕವನ್ನು ಓದಿ. --- Send in a voice message: https://podcasters.spotify.com/pod/show/abhishek-s-d/message

Afronauts(African astronauts) ಅನ್ನೋ ಪದವನ್ನ coin ಮಾಡಿದ ಎಲ್ಲೆ ಇಲ್ಲದ ಹುಚ್ಚು ಕನಸುಗಾರನ ಕಥೆ. --- Send in a voice message: https://podcasters.spotify.com/pod/show/abhishek-s-d/message

Nuclear war ಆಗೋದನ್ನ ತಡೆದ ವ್ಯಕ್ತಿಯ ಬಗ್ಗೆ ಒಂದು ಕಥೆ. --- Send in a voice message: https://podcasters.spotify.com/pod/show/abhishek-s-d/message

ಈ ಮಹಾನ್ವ್ಯಕ್ತಿ ಕಥೆನಾ ತುಂಬಾ simple ಆಗಿ ಹೇಳಿ ಮುಗ್ಸಿದೀನಿ ಅದಕ್ಕೆ ಕ್ಷಮೆ ಇರಲಿ ಇವರು Einsteinರ theory of relativityನ oppose ಮಾಡಿದ ಕಥೆ ಬಗ್ಗೆ ದಾಖಲೆ ಇಲ್ದೆ ಇರೋದರಿಂದ ಅದನ್ನ ಹೇಳೋಕಾಗಲಿಲ್ಲ ಕ್ಷಮಿಸಿ. ಇವರ ಬಗ್ಗೆ ಸಾಧ್ಯವಾದರೆ ಓದಿ. --- Send in a voice message: https://podcasters.spotify.com/pod/show/abhishek-s-d/message